ಮೂಗನ ಸೇಡು , ಬಿ.ಸುಬ್ಬರಾವ್ ನಿರ್ದೇಶನ ಮತ್ತು ಎ.ಎಲ್.ಅಬ್ಬಯ್ಯ ನಾಯ್ಡು ನಿರ್ಮಾಪಣ ಮಾಡಿರುವ ೧೯೮೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಬಾಲಕೃಷ್ಣ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶಂಕರನಾಗ್ ನಾಯಕಿ(ಯರು) = ಮಂಜುಳ ಉದಯಕುಮಾರ್ ಬಾಲಕೃಷ್ಣ == ಉಲ್ಲೇಖಗಳು ==